Friday, June 23, 2017

ಆನಂದದಿಂದ

ಕಣ್ಣಲ್ಲೆ... ಕೊಲ್ಲುತಿದೆ
ನಿನ್ನ ಅಂದ
ನಿ ಹೀಗೆ ನಿಂತರೆ
ಸುಮ್ಮನೆ ಏನ್ಚಂದ
ನಕ್ಕುಬಿಡು ಹಾಗೆ ಮನವಿದು
ಅರಳಲಿ
ಆನಂದದಿಂದ

No comments:

Post a Comment