ಅವಳೆಂದರೆ.... ಈ ಬಾಳಲಿ ಎಂದಿಗೂ ಬತ್ತದ ಪ್ರೀತಿಯ ಚಿಲುಮೆಯ ಚಿಮ್ಮಿಸುವವಳು ಕಣ್ಣೊಳಗೆ ಎಂದು ಮಾಸದ ಬಣ್ಣ ಬಣ್ಣದ ಕನಸುಗಳ ಕಟ್ಟಿಕೊಟ್ಟವಳು ಬಾಳ ಹಾಳೆಯಲಿ ಎಂದೂ ವಿರಹದ ಚುಕ್ಕಿಯು ಮೂಡದ ಹಾಗೆ.. ಒಲವ ಸಾಲುಗಳ ಬರೆದವಳು
No comments:
Post a Comment