ಎನ್ನೆದೆಯ ಪ್ರೀತಿಗೆ ತುಂತುರು ಮಳೆ ಹನಿಯ ಒಲವ ಸುರಿಸೆಯಾ... ಕಾದು ಸೋತ ಬಂಜರು ಭೂಮಿಯಿದು ತಣಿಸೆ ಹನಿ ಹನಿಯಾಗಿಯಾದರೂ ಉಸುರಲಿ ನಿನ್ನ ಹೆಸರಲಿ ನನ್ನುಸಿರದು
No comments:
Post a Comment