ನಿನ್ನ ಕಣ್ಣ ಕಾಂತಿಗೆ ತೋಟದೆದೆಯಲ್ಲಿ ಮೊಗ್ಗುಗಳು ಅರಳದೆ ಕುಳಿತಿವೆ ಅವುಗಳಿಗೆ.. ಒಲವ ಸುಧೆಯ ತುಂಬಿ ಪ್ರೇಮ ಸುಮವ ಅರಳಿಸಿ ಪ್ರೀತಿಯ ಸುಗಂಧವ ಸೂಸಿ ಅರಳಿಸಲಾರೆಯಾ ಈ ಹೃದಯವ ಹೂವಂತೆ...
No comments:
Post a Comment