ಹೊತ್ತುಗಳು.... ಸರಿದವು ಮುತ್ತುಗಳು.. ನೆನಪಾದವು ಬಿಡುವ ಉಸಿರುಸಿರು... ಬಿಸಿಯಾಯ್ತು.. ನಿನ್ನ ನೆನೆ ನೆನೆದು.. ಆದರೂ ನೀ.. ಬರಲಿಲ್ಲ... ನಿನ್ನ ನೆನಪುಗಳು ಮಾತ್ರ ನನ್ನ ಬಿಡುತಿಲ್ಲ..
No comments:
Post a Comment