ನನ್ನೆದೆಯ ತೀರದಲಿ ನಿನ್ನೊಲವ ಬಯಸಿ ಮಲಗಿರುವಾ....ಮನದ ಮರಳು ಅಷ್ಟಿಷ್ಟೆ..ಅಪ್ಪಿ.. ಅಪ್ಪಿ ಪ್ರೀತಿಯ ಅಲೆಗಳಂತೆ ಮರಳುವೆ ಏಕೆ... ಮುಳುಗಿಸಿಬಿಡು ನನ್ನನೊಮ್ಮೆ ನಿನ್ನೊಲವ ಸುಧೆಯಲಿ... ನೆನೆ ನೆನೆದು ಮೆತ್ತಗಾಗಲಿ ಮನಸಿನಾ.... ತೀರವು ಹಗಲಿರುಳು..
No comments:
Post a Comment