Tuesday, June 27, 2017

ಅವಳು

ಅವಳು...
ಎನ್ನೆದೆಯಲಿ ಪ್ರೀತಿಯ ದೀಪವ
ಹಚ್ಚಿ...ನನ್ನನೆ.. ಬಿಟ್ಟು ಹೋದಳು
ಒಲವಿನ ಎಣ್ಣೆಯ ಸುರಿಸದೆ...
ಮರೆತು ನಡೆದವಳು..
ಮತ್ತೀಗ...
ಎನ್ನ ನೆನೆದು ಮರಳಿ ಬಂದಿಹಳು..
ಅವಳಿಲ್ಲದೆ... ವಿರಹದಲಿ ಎದೆಯ
ಹತ್ತಿಯಿದು ಸುಟ್ಟು ಬೂದಿಯಾದ
ಬಳಿಕ...

No comments:

Post a Comment