ಅವಳಿಗೆ ಹೇಳುವ ಮಾತುಗಳೆಲ್ಲವು ತುಟಿಯಂಚಲಿ ಬಂದು ನಿಂತರು.. ಮೌನವು ಸಮ್ಮತಿಸಲಿಲ್ಲ .... ಅವಳು ಬಿಟ್ಟು ಹೋದ ಘಳಿಗೆಯಲಿ ಎಷ್ಟೇ ತಡೆಹಿಡಿದರೂ.. ಕಣ್ಣೀರು ನಿಲ್ಲಲಿಲ್ಲ...
No comments:
Post a Comment