Wednesday, June 28, 2017

ತಿರುಗಬೇಡ ಹುಡುಗಿ ೪೩೧

ತಿರುಗಬೇಡ... ಹುಡುಗಿ
ತಿರುಗಬೇಡ...ಹುಡುಗನ
ಮೀಸೆಯಿನ್ನೂ ಚಿಗುರಿಲ್ಲ
ನನಗನ್ನಿಸುತ್ತೆ... ನಿನಗಿನ್ನೂ
ಹದಿನೆಂಟು ತುಂಬಿಲ್ಲ

No comments:

Post a Comment