Thursday, October 11, 2018

ಶಾಯರಿ ೩೦೦

ಹೂವು ಹಿಡಿದುಕೊಂಡವನ
ಹಿಂದೆ, ಎಣಿಸಲಾರದಷ್ಟು
ಬೆಂಬಲಿಗರಿದ್ದರು
ಸಾಕಿ...
ನಿನ್ನ ಮಧು ಬಟ್ಟಲನ್ನು
ಹಿಡಿದುಕೊಂಡು ಕುಳಿತಿರುವ
ನನ್ನನು... ಹಿಡಿದೆಬ್ಬಿಸುವ
ರಾರು... ಇಲ್ಲ ಸಾಕಿ..
ನಿನ್ನರಮನೆಯ ಸಿಪಾಯಿ
ಯೊಬ್ಬನನ್ನು ಹೊರತುಪಡಿಸಿ...

No comments:

Post a Comment