ಜೇನಿಗಾಗಿ ಹೂಗಳ ಮದ್ಯದಲ್ಲೆ ಹಾರಾಡಿದ ಈ ದುಂಬಿ.... ಸವಿ ದಕ್ಕದೆ ಸಾಕಿ.... ಮಲಗಿಬಿಟ್ಟಿದೆ ನಿನ್ನ ಬಟ್ಟಲೊಳಗಿನ ಮದ್ಯವನ್ನೆಲ್ಲ ಕುಡಿದು ಮೈದುಂಬಿ
No comments:
Post a Comment