ಅವಳು ಒಮ್ಮೆ.... ಕಣ್ಣು ಮಿಟುಕಿಸಿದ್ದಕ್ಕಾಗಿಯೆ ಅಲ್ಲವೆ.. ಸಾಕಿ ನಾನಿಂದು... ನಿನ್ನರಮನೆಯ ಅಂಗಳದಲ್ಲಿ, ಮಧು ಬಟ್ಟಲ ಹಿಡಿದುಕೊಂಡು... ಇರುಳ ತಾರೆಗಳನ್ನು ಎಣಿಸುತ್ತಿರುವುದು
No comments:
Post a Comment