ಅವಳಿಗೆ ಗೊತ್ತಿಲ್ಲ, ಇತಿಹಾಸದಲ್ಲಿ ಮೋಸ ಹೋದವರ ಪಾಲು ಎಷ್ಟೆಂಬುದು ಸಾಕಿ... ಅರಿವಾಗುವುದೇನು ಅವಳಿಗೆ.... ಮದಿರೆ ಮನೆಯಲ್ಲಿ ವಿರಹದ ಪಾಲನ್ನು ಹಂಚಿಕೊಳ್ಳದೆ, ನರಳಾಡುತ್ತಿರುವವರ ಪಾಡು
No comments:
Post a Comment