Thursday, October 11, 2018

ಶಾಯರಿ ೩೦೨

ಬದುಕೆಲ್ಲ, ನಾಟಕದ
ರಂಗಮಂಚ ಎಂದರೆಲ್ಲರು
ಸಾಕಿ...
ನನ್ನ ಬದುಕಲ್ಲೇಕೆ
ವಿರಹದ ಅಂಕಣ
ಪರದೆಯೆ ಸರಿಯುತ್ತಿಲ್ಲ

No comments:

Post a Comment