ಇಂದು ಚೆಲ್ಲಿದ ಹಾಲ್ಬೆಳದಿಂಗಳು ಅವಳಿತ್ತ ಮುತ್ತಿನ ಮತ್ತನ್ನು ನೆನಪಿಸಿತ್ತು ಸಾಕಿ... ಆ ಮತ್ತನ್ನು ಮರೆಯಲೆಂದೆ ಕುಡಿದ ಮದ್ಯದ ಮತ್ತೆಲ್ಲ ಇಳಿದು ಹೋಗಿತ್ತು..
No comments:
Post a Comment