Monday, October 1, 2018

ಶಾಯರಿ ೨೯೫

ಅವಳು ನೆನಪಾದಾಗಲೆಲ್ಲ..
ಕುಡಿದ ಮಧುವಿನ
ನಶೆಯೆ ಇಳಿದು
ಹೋಗುವುದು
ಸಾಕಿ...
ಬೆಂಕಿಗೆ ಸೋಕಿದ
ಬೆಣ್ಣೆಯು...
ಕರಗಿದಂತೆ

No comments:

Post a Comment