Thursday, October 11, 2018

ಶಾಯರಿ ೩೦೩

ಒಂಟಿಯಾಗಿಯೆ
ಸಾಗುತ್ತಿದ್ದೇನಲ್ಲ
ಸಾಕಿ...
ಬಾಳಿನಲ್ಲಿ...
ಜೊತೆಯಾಗುತ್ತೇನೆಂದವಳು,
ಜೊತೆಯಾಗದೆ...
ವಿರಹದ ಗಂಟನ್ನೇಕೆ
ಹೊರೆಸಿ ಹೋದಳು

No comments:

Post a Comment