Thursday, October 11, 2018

ಶಾಯರಿ ೨೯೭

ಕೊಟ್ಟ ಹೂವೊಂದು
ಅವಳ ಕೈಯಿಂದಲೆ
ತಿಪ್ಪೆಯ ಸೇರಿತು
ಸಾಕಿ..
ಅವಳಿನ್ನೀಕೆ ಬೇಕು..?
ಹೂವನ್ನೆ ಒಪ್ಪದವಳು
ನನ್ನನ್ನು ಅಪ್ಪಿಕೊಂಡಾಳೆ..?

No comments:

Post a Comment