ಹಗಲುಗಳ ಮರೆಯಲೆಂದೆ ರಾತ್ರಿಗಳ ಮಡಿಲಿಗೆಂದೆ ನಿನ್ನ ಬಳಿ ಬಂದೆನಲ್ಲವೆ ಸಾಕಿ... ಕತ್ತಲಿಗೂ... ನನ್ನ ಮೇಲದಷ್ಟು ಕೋಪ. ಕುಡಿದ ಮತ್ತನೆಲ್ಲ ಇಳಿಸಿ ಮತ್ತೆ ಹಗಲಿಗೆ ದೂಡಿಬಿಡುವುದಲ್ಲ..
No comments:
Post a Comment