Sunday, October 28, 2018

ಶಾಯರಿ ೩೩೮

ಅವಳು ನೀಡಿದ
ಪೆಟ್ಟು.. ಮರೆಯುವ
ಮಾತೇನದು
ಸಾಕಿ...
ಪೆಟ್ಟು ತಿಂದ
ಮನವಿದು...
ನೋವ ಮರೆಯಲೆಂದೆ
ತಾನೆ ನಶೆಯಾಗುತ್ತಿರುವುದು

No comments:

Post a Comment