ಮುದ ನೀಡುವ ಮಲ್ಲಿಗೆಯ ಘಮಲಂತೆ ನಿನ್ನ ನುಡಿಗಳು ರೆಕ್ಕೆಯಿಲ್ಲದೆ ಹಾರಿದಂತಾಗಿದೆ ನಾನೀಗ... ಏನೊಂದು ಕೇಳದೆ, ನಿನ್ನೆದೆಯ ಗೂಡಲ್ಲಿ ಸೇರಿಸಿಕೊಳ್ಳಬೇಕು ನನ್ನನೀಗ...
No comments:
Post a Comment