ನಾನು ಸತ್ತಾಗ... ಅವಳಿಗೆ, ಅಳದಿರೆಂದು ನಿ ಹೇಳಿಬಿಡು ಸಾಕಿ.. ಹುಗಿದ ಗೋರಿಯೊಳಗೆ ಮಣ್ಣನ್ನಾದರು ಹೊರಬಲ್ಲೆ... ಹೇಗೆ ಹೊತ್ತು ಮಲಗಲಿ... ಅವಳ ಕಣ್ಣೀರ ಭಾರವನು..
No comments:
Post a Comment