Sunday, October 7, 2018

ಶಾಯರಿ ೩೨೨

ಪದೆ...ಪದೆ...
ಕನ್ನಡಿಯ ಮುಖವನ್ನೇಕೆ
ಒರೆಸುತ್ತಿರುವೆ
ಸಾಕಿ...
ದರ್ಪಣದ್ದೇನು ತಪ್ಪು..?
ವಿರಹದ ಮಸಿಯನ್ನು
ನನ್ನ ಮುಖಕ್ಕೆ ಅವಳೆ...
ಬಳಿದು ಹೋಗಿರುವಾಗ

No comments:

Post a Comment