Thursday, October 11, 2018

ಶಾಯರಿ ೩೦೭

ಅವಳು ಬಿಟ್ಟು
ಹೋದ ನೆನಪುಗಳನ್ನು
ಬೇಕಾದರೆ ಕಿತ್ತೊಗೆದುಬಿಡುವೆ
ನಿನ್ನ ಮದ್ಯವನ್ನು
ಕುಡಿದಾದರು ಸಾಕಿ...
ಹೇಗೆ ಕೀಳಲಿ...ನಾನು
ಎದೆಯಾಳದಲ್ಲವಳು
ಬಿತ್ತಿ ಹೋದ
ಕನಸುಗಳನ್ನು...

No comments:

Post a Comment