ಕೂಡಾಡಿದವಳೆ... ಕೊಡವಿಕೊಂಡೋಡಿರುವಾಗ ಕಳೆದುಕೊಳ್ಳುವುದೇನಿದೆ ಈಗ ಸಾಕಿ.... ಕೈಗೆ ಸಿಕ್ಕದ್ದನ್ನೆ ಹಿಡಿದಿಡಿದುಕೊಳ್ಳಲಾಗದವನಿಗೆ, ಮತ್ತೆ...ಮತ್ತೆ... ಹುಡುಕುವ ಹುಂಭು ಹಂಬಲವು ಬೇಕೆನು...?
No comments:
Post a Comment