Friday, October 26, 2018

ಶಾಯರಿ ೩೬೯

ಕವಿತೆಗಳನ್ನೆ
ಗೀಚಿ...
ಅವಳನ್ನು
ಮರೆಯಬೇಕಾಗಿಲ್ಲ
ಸಾಕಿ...
ಬಟ್ಟಲೊಳಗಿನ
ಮದ್ಯವನ್ನು
ಕುಡಿದು... ಅವಳನ್ನು
ಮರೆಯಬಹುದು

No comments:

Post a Comment