Tuesday, April 14, 2020

ಚುಟುಕು

ಕೊರೋನಾ...
ಯಾವಾಗ ಹೊಕ್ಕಿಯ
ಸುಡುಗಾಡಿಗೆ, ನಿನ್ನ
ಹರ್ಕ ಚಾಪ್ಯಾಗ
ಸುತ್ಗೊಂಡ ಹೋಗ್ಲಿ.
ಇನ್ನೊಂದ ತಿಂಗ್ಳರ
ತಡ್ದರ ಬರಬೇಕಿತ್ತಿಲ್ಲೆ!!
ಶನಿಗೇಡಿ, ಊರ ಶನಿಗೇಡಿ.
ಖಬರ ಇಲ್ಲ ನಿಂಗ
ಮನ್ಯಾಗ ಇಟ್ಟ
'ಮೇಕಪ್' ಸಾಮಾನೆಲ್ಲ
'ಎಕ್ಸಪೈರಿ' ಆಗಿ
ಹೊಂಟಾವಿಲ್ಲೆ!!

No comments:

Post a Comment