Thursday, April 16, 2020

ಶಾಯರಿ

ನನಗೆಂದೆ ಯಾವ
ಮತ ಪಂಥಗಳಿಲ್ಲ.
ಇದ್ದರೂ...ಜೊತೆಗೆ
ಸೇರಿಸಿಕೊಳ್ಳುವುದಿಲ್ಲ!
ಸಾಕಿ...
ಕಾರಣವಿಷ್ಟೆ,
ಅಲ್ಲಿ ಪ್ರೀತಿ ಎಂಬ ಪದದ
ಅರ್ಥ......ಮತ್ಸರ.

No comments:

Post a Comment