Sunday, April 19, 2020

ಶಾಯರಿ

ತಡೆದುಕೊಳ್ಳಲಾಗುತಿಲ್ಲ
ಎದೆಯೊಳಗಿನ
ದುಃಖ!
ಸಾಕಿ...
ಕರಳು ಸುಟ್ಟು
ಹೋದರು ಸರಿ,
ಸುರಿದುಬಿಡು
ಬಟ್ಟಲಿಗೆ
ಸುಕ್ಕಾ!

No comments:

Post a Comment