Sunday, April 19, 2020

ಶಾಯರಿ

ನಾನು ಹೊರಟು
ಹೋದ ಮೇಲೆ,
ಇಲ್ಲಿ ಮತ್ತೊಬ್ಬ
ಬರಲೆ ಬೇಕಲ್ಲವೆ
ಸಾಕಿ.....
ಅವನಲ್ಲಿ ನನ್ನ
ಹಳೆಯ ಬಾಕಿಯನ್ನು
ವಸೂಲಿ ಮಾಡುವೇಯಾ?

No comments:

Post a Comment