Sunday, April 19, 2020

ಶಾಯರಿ

ಜಗತ್ತು 
ಒಳ್ಳೆಯದನೆಂದು
ಬೇಗನೆ ಸ್ವೀಕರಿಸುವುದಿಲ್ಲ
ಸಾಕಿ....
ನಾನೇಕೆ ಹೇಳಲಿ
ದುಃಖಕ್ಕೆ
ಮದ್ಯವನ್ನೆ ಕುಡಿಯಿರಿ
ಎಂದು.

No comments:

Post a Comment