Wednesday, April 15, 2020

ಶಾಯರಿ

ಎದೆಯಲ್ಲಿ,
ಲೆಕ್ಕವಿಲ್ಲದಷ್ಟು ಕನಸುಗಳ
ಉಸಿರುಗಟ್ಟಿ ಹೋಗಿವೆ.
ಅಲ್ಲಿರುವುದು ಸ್ಮಶಾನ
ಮೌನವೊಂದೆ
ಸಾಕಿ...
ಬೇಕಿದ್ದರೆ
ನನ್ನೆದೆಯನ್ನು ಬಗೆದಾದರು
ನೋಡು!
ಪುರಾವೆಗಾಗಿ.

No comments:

Post a Comment