Thursday, April 16, 2020

ಶಾಯರಿ

ಗಿಜಿಗಿಡುವ ಬಜಾರಿನಲ್ಲಿ
ಕಿವುಡುಗಚ್ಚುವಷ್ಟು ಸದ್ದಿದ್ದರೂ...
ರಂಗೀಯ ಕಾಲ್ಗೆಜ್ಜೆಯ ಸದ್ದೆ
ಗುಂಯ್ಯಗುಡುತಿಹುದಲ್ಲ
ಕಿವಿಯಲ್ಲಿ. ಇದೆಂತಹ ಪ್ರೀತಿ
ಸಾಕಿ....
ಹುಚ್ಚು ಪ್ರೇಮಿಯ 
ಒಲವನ್ನು ತೂಗದೆ....
ತಿರಸ್ಕರಿಸಿ ನಡೆದುಬಿಟ್ಟಳಲ್ಲ!
ಇದೆಂತಹ ನೀತಿ.

No comments:

Post a Comment