Beish
Sunday, April 19, 2020
ಶಾಯರಿ
ಹೊರಗಿನ ಪ್ರಪಂಚಕ್ಕಿಂತ
ಇಲ್ಲಿಯ ಲೋಕವೆ
ಹಿತವಾಗಿದೆ
ಸಾಕಿ....
ಹೊರಗಿನವರು ಸಿಹಿಯಾಗಿ
ಮಾತನಾಡುತ್ತಲೆ, ವಿಷವನ್ನು
ಕುಡಿಸಿಬಿಡುತ್ತಾರೆ. ಇಲ್ಲಿ
ಕಹಿಯಾಗಿ ಬೈದರು
ಅಮೃತವನ್ನೆ ನೀಡುತ್ತಾರೆ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment