Beish
Sunday, April 19, 2020
ಶಾಯರಿ
ಕೈಗೂಡದ
ಕನಸುಗಳಿಗಾಗಿ
ಹಪಹಪಿಸುವುದಾದರು
ಏಕೆ? ಸಾಕಿ....
ಗೋರಿಯೊಳಗಾದರು
ನೆಮ್ಮದಿ ಸಿಗುವುದೆ?
ಗೊತ್ತಿಲ್ಲ!, ಸುರಿದುಬಿಡು
ಮದಿರೆಯನು ಗಂಟಲಿಗೆ
ಇಲ್ಲಿಯ ಸುಖಃ...
ಇನ್ನೇಲ್ಲಿ?.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment