Thursday, April 16, 2020

ಶಾಯರಿ

ನಾನು ಕುಳಿತು,
ಕುಡಿದು ಹೋದ
ಜಾಗವನ್ನು, ಸ್ವಚ್ಛವಾಗಿ
ತೊಳೆದುಬಿಡು
ಸಾಕಿ....
ನನ್ನೆದೆಯ ಸೋಂಕು
ಮತ್ತೊಬ್ಬರಿಗೆ
ಹರಡದಿರಲಿ.

No comments:

Post a Comment