Sunday, April 19, 2020

ಶಾಯರಿ

ಅದ್ಹೇಗೆ ಅಷ್ಟೊಂದು
ದುಃಖವನ್ನು ಎದೆಯಲ್ಲಿ
ತುಂಬಿಕೊಂಡಿರುವೆ ಎಂದು
ಎಲ್ಲರು ಕೇಳುತ್ತಾರೆ
ಸಾಕಿ.....
ಹೇಳುತ್ತೇನಿಷ್ಟೆ.
ಅಲ್ಲಿ ನೋವಿಲ್ಲ!
ಅವಳಿದ್ದಾಳೆ. ಹೀಗಾಗಿ
ಇನ್ನೂ.... ಉಸಿರಾಡುತ್ತಿದ್ದೇನೆ.

No comments:

Post a Comment