Monday, April 20, 2020

ಶಾಯರಿ

ಹೊಸದೆಲ್ಲಿದೆ?
ಕುಡಿಯುತಿರುವ
ಮದ್ಯವೆಲ್ಲ ಹಳಿತಲ್ಲವೆ
ಸಾಕಿ....
ರಂಗೀಯ ನೆನಪುಗಳೇನು
ಹೊಸತಲ್ಲ!
ಮದಿರೆ 
ಹಳೆಯದಾದರೇನಾಯಿತು.
ಇದರ ಹೊರತು
ನೋವಿಗೆ ಬೇರೆ
ಮದ್ದಿಲ್ಲವಲ್ಲ!

No comments:

Post a Comment