Beish
Sunday, April 19, 2020
ಶಾಯರಿ
ಊರ ಮಧ್ಯದ
ಬೇವಿನಕಟ್ಟೆಯನ್ನೂ...
ಕಡೆದು, ಒಡೆದು
ಹಾಕಿದರಲ್ಲ
ಸಾಕಿ...
ಪ್ರೀತಿಗೆ ಇದ್ದ
ಒಂದು ಸಾಕ್ಷಿಯು
ಅಳಿಸಿ ಹೋಯಿತು.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment