Sunday, April 19, 2020

ಶಾಯರಿ

ಮದ್ಯಕ್ಕೆ ಬೆಲೆ
ಬರಬೇಕಾದರೆ,
ಪ್ರೀತಿಯು
ಸಾಯಲೆ ಬೇಕಲ್ಲವೆ
ಸಾಕಿ....
ಸಾಯಲೆಂದೆ
ಬಂದವರನ್ನು ನೀನು
ಬದುಕಿಸಿಕೊಳ್ಳಲೆ
ಬೇಕಲ್ಲವೆ...
ಮದಿರೆಯನ್ನಾದರು
ಕೊಟ್ಟು.

No comments:

Post a Comment