Sunday, April 19, 2020

ಶಾಯರಿ

ಹೆಚ್ಚಾದರೇನು?
ಬಟ್ಟಲೊಳಗೆ
ಹಿಂಡಿಕೊಂಡ ಲಿಂಬೆಯ
ರಸ!
ಸಾಕಿ....
ಕಡಿಮೆಯೇನು?
ರಂಗೀಯು ಬಾಳಲ್ಲಿ
ಬೆರಸಿ ಹೋದ
ವಿಷ!

No comments:

Post a Comment