Beish
Sunday, April 19, 2020
ಶಾಯರಿ
ರಂಗೀಯನ್ನೇಕೆ
ದ್ವೇಷಿಸಲಿ?
ನಾನೆ, ಉರಿದುರಿದು
ಬೂದಿಯಾಗುವಾಗ
ಸಾಕಿ...
ನಿತ್ಯವು ಮದಿರೆಯಲ್ಲಿಯೇ....
ಮುಳುಗೆಳುತಿರುವೆ.
ಗಂಗೆಯಲಿ ತೇಲುವ
ಅಸ್ತಿಯ ದುರಾಸೆ
ನನಗೇಕೆ?
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment