Beish
Sunday, April 19, 2020
ಶಾಯರಿ
ಜೀವವಿದ್ದವಳೇ
ಕೈ ಬಿಟ್ಟು ಹೋದಳು!
ಕಲ್ಲು ದೇವರನ್ನು
ಹೇಗೆ ನಂಬಲಿ
ಸಾಕಿ...
ಮಾತನಾಡುವವಳೆ
ಕೊಟ್ಟ ಮಾತನ್ನು
ಮುರಿದಿರುವಾಗ,
ಮಾತಿರದ ದೇವರ
ಮುಂದೆ ಏನೆಂದು
ತಾನೆ ದೂರಲಿ.
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment