Sunday, April 19, 2020

ಶಾಯರಿ

ಅಂಗಳದ ತುಂಬ...
ಹೂಗಳೆಲ್ಲ ಅರಳಿ
ನಿಂತಿವೆ, ಅವಳೆ
ಇಲ್ಲ ಮುಡಿಗೇರಿಸಲು
ಸಾಕಿ....
ಇಂದವಳ ಮದುವೆಯಂತೆ!
ಗಿಡಗಳೆಲ್ಲ ಒಣಗಿ,
ಮೈ ತುಂಬಾ ಮುಳ್ಳುಗಳನ್ನೆ
ಹೊತ್ತು ನಿಂತಿವೆ.

No comments:

Post a Comment