Sunday, April 19, 2020

ಶಾಯರಿ

ಅಯ್ಯೋ...
ಈ ಸಂಜೆಯ
ಮದ್ಯವು ಕೈ ತಾಕಿ
ಚೆಲ್ಲಿ ಹೋಯಿತಲ್ಲ
ಸಾಕಿ....
ಬೆಳಕು 
ಹರಿಯುವವರೆಗೂ
ನಾನು 
ಉಸಿರಾಡುತ್ತೇನಲ್ಲವೆ?.

No comments:

Post a Comment