Sunday, April 19, 2020

ಶಾಯರಿ

ದೇವರ ನೆತ್ತಿಯ
ಮೇಲಿನದು, ನಿನ್ನ
ಮುಡಿಯಲ್ಲಿರುವ
ಹೂವುಗಳು... ಒಂದೇ
ಸುವಾಸನೆಯನ್ನು
ಹರಡುತ್ತಿವೆಯಲ್ಲ
ಸಾಕಿ.....
ಇಲ್ಲಿ ಯಾವುದರ
ಪಾಪ-ಪುಣ್ಯವನ್ನು
ಗುರುತಿಸಲಿ.

No comments:

Post a Comment