Sunday, April 12, 2020

ಚುಟುಕು

ಕ್ಷಮೆಯಿರಲಿ.
ನಾನಿಂದು ದೀಪವನ್ನು
ಬೆಳಗಿಸಲಿಲ್ಲ!
೭೦ ಸಾವಿರ ಸಂಬಳ
ಪಡೆಯುವರ ಮನೆಯಲ್ಲಿ
ಎಣ್ಣೆಯಿಲ್ಲವಂತೆ. 
ಹೊಟ್ಟೆ ಪಾಡು 
ಏನಾಗಿದೆಯೊ? ಪಾಪ. 
ಅವರಿಗೆಂದೆ ಎತ್ತಿಟ್ಟಿರುವೆ 
ಬಟ್ಟಲಲೊಂದಿಷ್ಟು ಎಣ್ಣೆ.
ತಿಂಡಿಗೆ ವಗ್ಗರಣೆ ಹಾಕಲಾದರು
ಬೇಕಾಗುತ್ತದಲ್ಲವೆ.

No comments:

Post a Comment