Sunday, May 7, 2017

ವಿರಹದ ಕೊನೆ

ಇಳೆಯ ವಿರಹವನಿಂದು
ಕೊನೆಯಾಗಿಸಿತು ಮಳೆ ಈ ದಿನ
ಇದಕೆ.. ಸಬೂತಾಗಿಯೆ...
ತೋರಿಸಿತು ನವಿಲು ತನ್ನ ನರ್ತನ
ಊರಿಗೆ ಬಂದರೂ... ಊರಿಗೆ ಹೋದರೂ...
ಈ ಗೀತೆಯ ವಿರವಹದು ಕೊನೆಗಾಣುವುದಾದಿನ

No comments:

Post a Comment