ಅ ಇಂದು ನೀ ನನ್ನ ಬಿಟ್ಟು ಹೋಗುವುದೆ ಆಗಿದ್ದರೆ!!
ಅಂದು ಈ ಹೃದಯದ ಆಮಂತ್ರಣಕೆ ಬಂದಿದ್ದಾದರು ಯಾಕೆ ಓ ಉಸಿರೆ!!
ನಾ
ಅಂದು ನಿನ್ನಾಮಂತ್ರಣಕೆ.. ನಿನ್ನ ಪ್ರೀತಿಯ ಉಸಿರಾಗಿ ಬಂದಿದ್ದೆ..
ಇಂದು ಈ ಪ್ರೀತಿಯ ಉಸಿರನು ಕಟ್ಟಿಸುತ ನನ್ನನು.. ನೀನೆ ನಿನ್ನ ಮನದಿಂದ ಹೊರದಬ್ಬಿದೆ..
No comments:
Post a Comment