ಅ ನೆನಪುಗಳ ಹಾದಿಯಲಿ ಅವನು ಹೂವಾಗಿ ಬಂದರೆ ತುಳಿದು ನಡೆಯಲಾರೆ ಬದಲಿಗೆ ಆ ಹೂವನ್ನ ಎನ್ನ ಮುಡಿಗೆ ಮುಡಿಯುವೆ
ಆ
ಮುಡಿಗೆ ಮುಡಿಯುವ ಹೂವನೆ ಮರೆತು ನಡೆದಿರುವಾಗ.... ಉಳಿದ ಸುಮಗಳಂತೆ ನನ್ನನು ಚೆಲ್ಲಿರುವರು ನಿನ್ನ ದಿಬ್ಬಣದ ಹಾದಿಗೆ..
No comments:
Post a Comment